
ಬರೆದವರು: ದೀಪ್ತಿ ಹೆಗಡೆ
ಓದಿದವರು: ಸುಬ್ರಹ್ಮಣ್ಯ ದೇವಾಡಿಗ
ಕತೆಯ ಪ್ರಕಾರ: ಸಾಮಾಜಿಕ
ಯೋಧನಿಗೆ ಚಿರ ಋಣಿ ನಾವೆಲ್ಲಾ. ಜೀವದ ಹಂಗು ತೊರೆದು, ದೇಶಪ್ರೇಮ ಮೆರೆದು, ಹಿಂದುಮುಂದು ನೋಡದೆ ಹೊಡೆದಾಡೋ ಯೋಧ, ಗಡಿಯಲ್ಲೇ ಇರಬೇಕಿಲ್ಲ. ಇಂಥ ಚಿಕ್ಕೂರಲ್ಲೂ ರಕ್ಷಣೆ ಮಾಡಬಹುದು.
ಆಕಸ್ಮಿಕ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.