
ಬರೆದವರು: ಪೂರ್ಣಿಮಾ ಶಿವಶಂಕರ್
ಓದಿದವರು: ಮೇನಕಾ
ಕತೆಯ ಪ್ರಕಾರ: ಸಾಮಾಜಿಕ
ಜಿಪುಣಿ ಅತ್ತೆ, ಚಾಲಾಕಿ ಸೊಸೆ. ಮುಚ್ಚಿಟ್ಟು, ಬಚ್ಚಿಟ್ಟು ಕೂಡಿಟ್ಟು ಅರೆ ಹೊಟ್ಟೆ ಮಾಡುವ ಅತ್ತೆ. ಬಯಸಿ, ಸೊರಗಿ, ಹಪಹಪಿಸಿ ಒದ್ದಾಡುವ ಬಸುರಿ ಸೊಸೆ. ಇವರಿಬ್ಬರ ಅವಾಂತರದಿಂದ ತಲೆಯೆತ್ತಿದ ನೀರುಕೊಡೆಗಳ ರಾಶಿ.
ಅಣಬೆ ಮಾಂಸಾಹಾರವಾದ ಕತೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.