
ಬರೆದವರು: ಪ್ರಿಯಾಂಕ ನಟಶೇಖರ್
ಓದಿದವರು: ಕಿಶೋರ್ ಭಾರದ್ವಾಜ್
ಕತೆಯ ಪ್ರಕಾರ: ರೋಮ್ಯಾನ್ಸ್
ಮೊದಲ ಪ್ರೇಮಕ್ಕೆ ಕೊನೇ ಪತ್ರ! ಎದುರಿದ್ದಾಗ ಹೇಳಿಕೊಳ್ಳದೆ, ಜವಾಬ್ದಾರಿ ಹೊರುವ ಧೈರ್ಯವಿಲ್ಲದೆ ಸುಲಭವಾಗಿ ಬಿಟ್ಟುಕೊಟ್ಟ ಪ್ರೇಮ, ನಡುವಯಸ್ಸಿನಲ್ಲಿ ಒತ್ತರಿಸಿ ನೆನಪಾದಾಗ ಹುಟ್ಟುವುದೇ ಇಂಥ ಅಂಚೆ ಸೇರದ ಪತ್ರ.
ಅಂಚೆ ಸೇರದ ಪತ್ರ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.