ಅಂತರಾಳದ ಪ್ರತಿಬಂಧದಲ್ಲೂ ಬಂಧಿಯಾಗದ ಪ್ರೀತಿ (ಆಡಿಯೋ ಕತೆ)

ಅಂತರಾಳದ ಪ್ರತಿಬಂಧದಲ್ಲೂ ಬಂಧಿಯಾಗದ ಪ್ರೀತಿ (ಆಡಿಯೋ ಕತೆ)

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ಪೂರ್ಣಿಮಾ ಶಿವಶಂಕರ್
ಓದಿದವರು: ಪ್ರತಿಭಾ ನಾಯಕ್
ಕತೆಯ ಪ್ರಕಾರ: ರೋಮ್ಯಾನ್ಸ್

ಪ್ರೀತಿಗೆ ಎಲ್ಲೆ ಇಲ್ಲ. ವಿಶಾಲ ಮನಸ್ಸಿನಲ್ಲಿ, ನಲ್ಮೆಯ ಮಾಜಿ ಗೆಳೆಯನ ಬಗ್ಗೆ ಗೌರವವಿದೆ. ಒಲವಿನ ಹಾಲಿ ಗಂಡನ ಬಗ್ಗೆ ಪ್ರೇಮವೂ ಇದೆ. ನಿಷ್ಕಲ್ಮಶ ಬಂಧಕ್ಕೆ ಯಾವ ಬೇಲಿ.

ಅಂತರಾಳದ ಪ್ರತಿಬಂಧದಲ್ಲೂ ಬಂಧಿಯಾಗದ ಪ್ರೀತಿ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.