ಅನುಪಮ ಆಖ್ಯಾನ

ಅನುಪಮ ಆಖ್ಯಾನ

Regular price
$2.99
Sale price
$2.99
Regular price
Sold out
Unit price
per 
Shipping does not apply

ಅನುಪಮಾ ಕುಲಕರ್ಣಿ ಅನಿ ಅನ್ನುವ ಮಹಿಳೆಯ ಆಖ್ಯಾನವಿದು. ಅದನ್ನೆ ಸಂಕ್ಷಿಪ್ತಗೊಳಿಸಿ ಅನುಪಮ ಆಖ್ಯಾನವಾಗಿಸಿಹೆ. ಈ ಅನುಪಮಳ ಬಾಳಿನಲ್ಲಿ ಬಿರುಗಾಳಿ ಎದ್ದಿದೆ ಅಥವಾ ಅವಳಿಂದ ಅನೇಕರ ಜೀವನದಲ್ಲಿ ಅನಬಹುದೇನೋ..ಅದನ್ನು ಅವರವರೇ ಹೇಳಿಕೊಂಡಿದ್ದಾರೆ.

ಈ ಕಾದಂಬರಿಯ ತಂತ್ರ ವಿಶೇಷವಾಗಿದೆ ಇಲ್ಲಿ ಮುಖ್ಯಪಾತ್ರ ವಿಶ್ವನಾಥ ಎಲ್ಲಿಯೂ ಮುನ್ನೆಲೆಗೆ ಬರುವುದಿಲ್ಲ ಅವನ ಸಂಪರ್ಕಕ್ಕೆ ಬಂದ ಪಾತ್ರಗಳು ಅವನ ಜೊತೆಗಿನ ಅನುಭವ ಹೇಳುತ್ತ ಹೋಗುತ್ತಾರೆ ಕತೆ ಬೆಳೆಯುತ್ತ ಸಾಗುತ್ತದೆ.

 

ಪುಟಗಳು: 52

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !