
ಬರೆದವರು: ಪೂರ್ಣಿಮಾ ಶಿವಶಂಕರ್
ಓದಿದವರು: ಶ್ವೇತ ಕಾರ್ತಿಕ್
ಕತೆಯ ಪ್ರಕಾರ: ಸಾಮಾಜಿಕ
ಮಕ್ಕಳು ತಿರುಗಿಬಿದ್ದರೆ ಹೆತ್ತವರಿಗೆ ಪಾಠ. ನಮ್ಮ ರಕ್ತ, ಗುಣಗಳನ್ನೇ ಹೊತ್ತು ಹುಟ್ಟುವ ಮಕ್ಕಳು, ವಯಸ್ಕರಾದಂತೆ, ನಮ್ಮ ಬಿಂಬಗಳೇನೋ ಅನಿಸುತ್ತಾರೆ. ನಮಗೆ 50ಕ್ಕಾಗುವ ಜ್ಞಾನೋದಯ, ಅವರಿಗೆ 20ಕ್ಕೇ ಆಗಬೇಕೆಂದು ಬಯಸಬೇಕಾದರೆ, ನಮ್ಮ ನಡಾವಳಿ ಹೇಗಿರಬೇಕು?
ಅಪ್ಪನ ಶ್ರಮದ ನೆನಪು ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.