ಅಪೂರ್ಣ ಸತ್ಯ

ಅಪೂರ್ಣ ಸತ್ಯ

Regular price
$2.99
Sale price
$2.99
Regular price
Sold out
Unit price
per 
Shipping does not apply

“ಅಪೂರ್ಣಸತ್ಯ”ಎಂಬ ಖ್ಯಾತಿಯ ಈ ಕಥಾಸಂಕಲನದಲ್ಲಿ ತಮ್ಮ ಉತ್ತಮ ನಿರೂಪಣಾ ಶೈಲಿಯಿಂದಾಗಿ ಓದುಗರೆಲ್ಲರಿಂದ ಅತ್ಯಂತ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಕಥಾಸಂಕಲನದಲ್ಲಿ ವೈವಿಧ್ಯಮಯವಾದ ಹನ್ನೆರಡು ಕಥೆಗಳಿದ್ದು ಅವು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿ ಅಚ್ಚರಿಯ ತಿರುವಿನೊಂದಿಗೆ ಓದುಗರ ಕುತೂಹಲವನ್ನು ಕೆರಳಿಸುತ್ತದೆ, ಹಾಗೂ ಮುಕ್ತಾಯವೂ ಮನಮುಟ್ಟುವಂತಿದೆ. ಅವುಗಳಲ್ಲಿ “ಅಪೂರ್ಣಸತ್ಯ” ಹಾಗೂ “ದೇವರಗಿಡ” ಕಥೆಗಳಿಗೆ ಕಥಾ ಸ್ವರ್ಧೆಗಳಲ್ಲಿ ಬಹುಮಾನಗಳು ಬಂದಿವೆ. ಬಾಕಿ ಕಥೆಗಳು ನಾಡಿನ ಖ್ಯಾತ ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಪೂರ್ಣ ಸತ್ಯ ಪುಸ್ತಕಕ್ಕೆ 2017ರಲ್ಲಿ ‘ಬುದ್ಧ, ಬಸವ, ಗಾಂಧಿ ‌ ಸಾಂಸ್ಕೃತಿಕ ಟ್ರಸ್ಟ್’ ಇವರಿಂದ ಪುಸ್ತಕ ಬಹುಮಾನ ಪ್ರದಾನವಾಗಿದೆ. 

 

ಪುಟಗಳು: 191

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !