ಅಪ್ಪನ ಶ್ರಮದ ನೆನಪು (ಆಡಿಯೋ ಕತೆ) - ಓದಿದವರು: ನಮಿತಾ ಪ್ರಸಾದ್

ಅಪ್ಪನ ಶ್ರಮದ ನೆನಪು (ಆಡಿಯೋ ಕತೆ) - ಓದಿದವರು: ನಮಿತಾ ಪ್ರಸಾದ್

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ಪೂರ್ಣಿಮಾ ಶಿವಶಂಕರ್
ಓದಿದವರು: ನಮಿತಾ ಪ್ರಸಾದ್
ಕತೆಯ ಪ್ರಕಾರ: ಸಾಮಾಜಿಕ

ಮಕ್ಕಳು ತಿರುಗಿಬಿದ್ದರೆ ಹೆತ್ತವರಿಗೆ ಪಾಠ. ನಮ್ಮ ರಕ್ತ, ಗುಣಗಳನ್ನೇ ಹೊತ್ತು ಹುಟ್ಟುವ ಮಕ್ಕಳು, ವಯಸ್ಕರಾದಂತೆ, ನಮ್ಮ ಬಿಂಬಗಳೇನೋ ಅನಿಸುತ್ತಾರೆ. ನಮಗೆ 50ಕ್ಕಾಗುವ ಜ್ಞಾನೋದಯ, ಅವರಿಗೆ 20ಕ್ಕೇ ಆಗಬೇಕೆಂದು ಬಯಸಬೇಕಾದರೆ, ನಮ್ಮ ನಡಾವಳಿ ಹೇಗಿರಬೇಕು? 

ಅಪ್ಪನ ಶ್ರಮದ ನೆನಪು ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.