ಅತಿಥಿ (ಆಡಿಯೋ ಕತೆ)

ಅತಿಥಿ (ಆಡಿಯೋ ಕತೆ)

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ಹರೀಶ ಕೃಷ್ಣಪ್ಪ
ಓದಿದವರು: ಅಮೂಲ್ಯ ಎಸ್
ಕತೆಯ ಪ್ರಕಾರ: ಸಾಮಾಜಿಕ

ಅತಿಥಿ ದೇವೋ ಭವ. ಗಂಡ ಹೆಂಡತಿಯ ಮಧ್ಯೆ ಬಂದ ಆ ಮೂರನೆಯವ ಅತಿಥಿಯೋ? ಕೇಡಿಯೋ? ಬೆಚ್ಚನೆಯ ಭಾವ ನೀಡುತ್ತಾನೆ. ನಿಶ್ಕಲ್ಮಷ ಹೃದಯವನ್ನೂ ತೆರೆದಿಡುತ್ತಾನೆ. ಯಾಕೆ ಹೀಗೆ ಇವನು?

ಅತಿಥಿ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.