ಕಲಿತದ್ದು ಕಲಿಸಿದ್ದು

ಕಲಿತದ್ದು ಕಲಿಸಿದ್ದು

Regular price
$7.99
Sale price
$7.99
Regular price
Sold out
Unit price
per 
Shipping does not apply

ಬರಹಗಾರರು: ಡಾ ಬಿ ಎ ವಿವೇಕ ರೈ

ತುಳು ವಿದ್ವಾಂಸರು, ಕನ್ನಡ ಪ್ರಾಧ್ಯಾಪಕರು, ವಿಮರ್ಶಕರು ಆದ ಡಾ.ಬಿ. ಎ. ವಿವೇಕ್ ರೈ ಅವರು ಬರೆದಿರುವ ಈ ಪುಸ್ತಕದಲ್ಲಿ ‘ಕಲಿಸುವಿಕೆ ‘ ಎನ್ನುವುದು ‘ಕಲಿಯುವಿಕೆ ‘ ಎನ್ನುವುದರ ಪ್ರಾಯೋಗಿಕ ರೂಪ ಅನ್ನುವ ಧ್ವನಿಯಿದೆ. ಒಬ್ಬ ಕಲಿಸುಗರಾಗಿ ಅವರು ಕಂಡುಕೊಂಡ ತಿಳುವಳಿಕೆಯ ಕಥನ ಇಪ್ಪತ್ತು ಬರಹಗಳಲ್ಲಿ ಇಲ್ಲಿ ಮೂಡಿ ಬಂದಿದೆ. ಇವು ಉದಯವಾಣಿ ಪತ್ರಿಕೆಯಲ್ಲಿ ಅವರು ಬರೆದ ಬರಹಗಳೂ ಆಗಿವೆ.