ಬೈಗುಳ (ಆಡಿಯೋ ಬುಕ್)

ಬೈಗುಳ (ಆಡಿಯೋ ಬುಕ್)

Regular price
$7.99
Sale price
$7.99
Regular price
Sold out
Unit price
per 
Shipping does not apply

ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ

Publisher: Naagu Smaraka Prakashana

 

ಬರೆದವರು ಮತ್ತು ಓದಿದವರು: ಸಿ.ಪಿ. ನಾಗರಾಜ

ಆಡಿಯೋ ಪುಸ್ತಕದ ಅವಧಿ : 4 ಗಂಟೆ 36 ನಿಮಿಷ

 

ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 2012 ರಿಂದ 2014 ರ ವರೆಗೆ ಪ್ರಕಟಗೊಂಡಿದ್ದ 244 ಬೈಗುಳಗಳ ಟಿಪ್ಪಣಿಯನ್ನು ಇಲ್ಲಿ  ಮತ್ತೆ ಓದಿದ್ದೇನೆ. ಬೈಗುಳದ ನುಡಿಗಳಿಗೆ ಇರುವ ಅರ್ಥ ಮತ್ತು ಬೈಗುಳ ನುಡಿಗಳು ರೂಪುಗೊಂಡ ಬಗೆಯನ್ನು, ಬೈಗುಳದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ನಾಲ್ಕಾರು ವಾಕ್ಯಗಳಲ್ಲಿ ವಿವರಿಸಿದ್ದೇನೆ. 

-ಸಿ.ಪಿ.ನಾಗರಾಜ

ಒಂದು ಭಾಷೆಯ ಸಮಾಜ, ಸಂಸ್ಕೃತಿಯನ್ನು ಅರಿಯಲು ಆ ಭಾಷೆಯಲ್ಲಿನ ಬೈಗುಳವನ್ನು ಅರಿಯುವುದು ಮುಖ್ಯ. ಕನ್ನಡದ ಬೈಗುಳಗಳು ಮತ್ತು ಅವುಗಳಲ್ಲಿ ಅಡಗಿರುವ ಕನ್ನಡಿಗರ ನಡೆ-ನುಡಿ-ಸಮಾಜದ ಅರಿವನ್ನು ತಿಳಿಯಾಗಿ ಕಟ್ಟಿ ಕೊಡುವ ಬೈಗುಳ ಕೃತಿಯನ್ನು ಸಿ.ಪಿ.ನಾಗರಾಜ ಅವರು ಬರೆದಿದ್ದಾರೆ. ಈಗ ಅದನ್ನು ಅವರದ್ದೇ ದನಿಯಲ್ಲಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.