ಬಾಳೆಕಾಯಿ ಸೋತಾಗ ಊರುಗೋಲಾದ ‘ಬಾಕಾಹು’ (ಇಬುಕ್)

ಬಾಳೆಕಾಯಿ ಸೋತಾಗ ಊರುಗೋಲಾದ ‘ಬಾಕಾಹು’ (ಇಬುಕ್)

Regular price
$3.99
Sale price
$3.99
Regular price
Sold out
Unit price
per 
Shipping does not apply

GET FREE SAMPLE

 ಪ್ರಕಾಶಕರು: ಕೃಷಿ ಮಾಧ್ಯಮ ಕೇಂದ್ರ


Publisher: Centre for Agricultural Media

 

ಬಾಕಾಹು ಅಭಿಯಾನ ಅತ್ಯಲ್ಪ ಅವಧಿಯಲ್ಲಿ ದೇಶದಲ್ಲೇ ಸಂಚಲನ ಮೂಡಿಸಿದೆ. ಈ ಬೆಳವಣಿಗೆ ಹಲವು ಕಾರಣಗಳಿಗಾಗಿ ಅನನ್ಯ, ಅಭೂತಪೂರ್ವ. ಇದರಿಂದ ಕಲಿತ, ಕಲಿಯಬಹುದಾದ ಪಾಠಗಳು ಹಲವು.

ಹೊಸ ಉತ್ಪನ್ನ ತಯಾರಿಸಿ ಅದರ ಪ್ರಚಾರ ಮಾಡಿಕೊಂಡೇ ಮಾರುಕಟ್ಟೆ ಮಾಡುವುದು ಸವಾಲಿನ ಕೆಲಸ. ಬದಲಿಗೆ, ನಮ್ಮ ಸಾಂಪ್ರದಾಯಿಕ - ಜ್ಞಾನದ ಹಿನ್ನೆಲೆಯ ಉತ್ಪನ್ನಕ್ಕೆ ಮರುಜೀವ ಕೊಡುವುದು ಅಷ್ಟು ಕಷ್ಟವಲ್ಲ.

ಬಾಳೆಕಾಯಿ ಹುಡಿಗೆ ಬೇಕಾದ ಕಚ್ಚಾವಸ್ತು ಅವರವರ ತೋಟದಲ್ಲೇ ಲಭ್ಯ. ಇಲ್ಲದಿದ್ದರೂ, ಅವರವರ ಊರಿನಿಂದ ಸಂಗ್ರಹಿಸಬಹುದು. ಕಲಬೆರಕೆಯ, ಗುಣಮಟ್ಟದ ಕೊರತೆಯ ಅನುಮಾನ ಕಮ್ಮಿ ಎಲ್ಲೆಡೆ ಹನ್ನೆರಡು ತಿಂಗಳೂ ಸುಲಭಲಭ್ಯ.

ಮನೆಮಟ್ಟದಲ್ಲಿ ಬಾಕಾಹು ತಯಾರಿಗೆ ಹೆಚ್ಚುವರಿ ಬಂಡವಾಳ, ಬೇರೆ ಯಂತ್ರಗಳು, ಕಾರ್ಮಿಕ ಅವಲಂಬನೆ, ಪೇಟೆಯ ಒಳಸುರಿ - ಒಂದೂ ಬೇಡ. ಮಾಡಲು ಕಷ್ಟವಾಗುವಂಥದ್ದೇನೂ ಇಲ್ಲ.

 

- ಶ್ರೀ ಪಡ್ರೆ

 

ಪುಟಗಳು: 176

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !