ಬಲಿದಾನ

ಬಲಿದಾನ

Regular price
$0.99
Sale price
$0.99
Regular price
Sold out
Unit price
per 
Shipping does not apply

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana


1948ರಲ್ಲಿ ಮೊದಲ ಬಾರಿ ಪ್ರಕಟಗೊಂಡ ನಾಟಕ ಇದಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಕತೆ ಹೊಂದಿರುವ ಈ ನಾಟಕದಲ್ಲಿ ಬ್ರಿಟಿಷರ ಆಳ್ವಿಕೆಯಡಿ ಭಾರತದ ಶೋಷಣೆಯ ಕರಾಳತೆಯನ್ನು ಓದುಗರಿಗೆ ದಾಟಿಸುತ್ತದೆ. ಮೂರು ದೃಶ್ಯಗಳಲ್ಲಿ ಸಾಗುವ ಈ ನಾಟಕ ಕೊನೆಯಲ್ಲಿ ನೋಡುಗರ/ಓದುಗರ ಕಣ್ಣಾಲಿಯನ್ನು ತುಂಬಿಸುತ್ತದೆ.

 

ಪುಟಗಳು: 28

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !