ಭಾರತ ಯಾತ್ರೆ

ಭಾರತ ಯಾತ್ರೆ

Regular price
$3.99
Sale price
$3.99
Regular price
Sold out
Unit price
per 
Shipping does not apply

ಈ ನಾಟಕದ ಒಂದು ಪಾತ್ರ ಒಂದು ಕಡೆ ಹೀಗೆ ಹೇಳುತ್ತದೆ:

ಇದೊಂದು ವಿಶಿಷ್ಟ ಪದಪ್ರಯೋಗ. ಇದು ಸ್ವತಃ ನಮ್ಮ ಭಾರತಯಾತ್ರೆಯೂ ಹೌದು; ಭಾರತವೇ ಸ್ವತಃ ನಡೆಸುತ್ತಿರುವ ಯಾತ್ರೆಯೂ ಹೌದು. ಆಚಾರ್ಯ ಶಂಕರರಂಥವರು ಇಂಥ ಯಾತ್ರೆ ಮಾಡತಾ ಮಾಡತಾ ಭಾರತವನ್ನು ನೋಡಿದರು ಮಾತ್ರವಲ್ಲ; ತಮ್ಮ ಯಾತ್ರೆಯ ಮೂಲಕವೇ, ನಾನಾ ರೀತಿಯ ವೈವಿಧ್ಯಮಯ ಜೀವಿಗಳು ಸಂಪರ್ಕವೇ ಇಲ್ಲದೆ ಬದುಕತಿರೋ ಈ ನೆಲಕ್ಕೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಈ ಭೂಮಿಗೆ ಭಾರತ ಅನ್ನುವ ಒಂದು ಕೂಡುಹೆಸರನ್ನು ಕಟ್ಟಿಕೊಟ್ಟರು. ಆದ್ದರಿಂದಲೇ ಭಾರತಯಾತ್ರೆ ಅಂದರೆ ಅದು ಭಾರತವನ್ನು ಕಾಣುವ ಯಾತ್ರೆ ಮಾತ್ರವಲ್ಲ; ಭಾರತವನ್ನು ಕಟ್ಟುವ ಯಾತ್ರೆಯೂ ಹೌದು.

 

ಪುಟಗಳು: 88

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !