ಭೂತಗಳ ಯೂನಿವರ್ಸಿಟಿ (ಆಡಿಯೋ  ಬುಕ್)

ಭೂತಗಳ ಯೂನಿವರ್ಸಿಟಿ (ಆಡಿಯೋ ಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

ಓದಿದವರು: ಧ್ವನಿಧಾರೆ ಮಿಡಿಯಾ ತಂಡ 

ಆಡಿಯೋ ಪುಸ್ತಕದ ಅವಧಿ : 2 ಗಂಟೆ 2 ನಿಮಿಷ

ವಾಸುದೇವ ಮೂರ್ತಿ ಅವರು ಬರೆದಿರುವ ಒಂದು ಕಾಮಿಡಿ ಹಾರರ್ ಕಥೆ. ಮಿಸ್ಟೇಕನ್ ಐಡೆಂಟಿಟಿಯಿಂದಾಗಿ ಲೋ. ಶ್ಯಾಮರಾವ್ ಯಮಲೋಕದ ಪಾಲಾಗ್ತಾನೆ. ಯಮನಿಂದಲೇ ಆದ ಮಿಸ್ಟೇಕ್. ಪರಿಹಾರ ಏನು? ಒಂದಿಷ್ಟು ವರ್ಷಗಳ ಕಾಲ ಭೂಮಿಯಲ್ಲಿ ಭೂತವಾಗಿ ಕಾಲ ಕಳ್ಯೋದು. But ಭೂತ ಆಗೋದೇನು ಸುಲಭಾನಾ? ಸ್ಟೆಪ್ ಬೈ ಸ್ಟೆಪ್ ಕಲ್ತು ಆಮೇಲೆ ಭೂತ ಆಗಬೇಕು. ಸರಿ ಬನ್ನಿ ಭೂತಗಳ ಯೂನಿವರ್ಸಿಟಿಯಲ್ಲೊಂದು ರೌಂಡ್ ಹಾಕ್ಕೊಂಡ್ ಬರೋಣ.

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.