ಬೈನರಿ

ಬೈನರಿ

Regular price
$1.99
Sale price
$1.99
Regular price
Sold out
Unit price
per 
Shipping does not apply

ಭಾರತದ ಭೇಟಿಗೆ ಮೂರು ದಿನದ ಪ್ರವಾಸದ ಮೇಲೆ ಬರುತ್ತಿರುವ ಅಮೇರಿಕದ ಅಧ್ಯಕ್ಷರನ್ನು ಭಾರತದಲ್ಲೇ ಕೊಲ್ಲುವ ಯೋಜನೆ ಹಮ್ಮಿಕೊಂಡಿರುವ ಉಗ್ರರು ಒಂದೆಡೆ. ಇನ್ನೊಂದೆಡೆ ಬೆಂಗಳೂರಿನ ಬ್ಲಾಸ್ಟ್ ಕೇಸು ಯಶಸ್ವಿಯಾಗಿ ಬಗೆಹರಿಸಿ ಈಗ ದೆಹಲಿಯಲ್ಲಿ ಅಮೇರಿಕದ ಅಧ್ಯಕ್ಷರ ಪ್ರಯಾಣದಲ್ಲಿ ಯಾವುದೇ ತೊಂದರೆಯಾಗದಂತೆ ಉಗ್ರರ ಬೆನ್ನು ಬಿದ್ದಿರುವ
ಸೈಬರ್ ಕ್ರೈಮ್ ಅಧಿಕಾರಿ ವೇಣು. ಕೊನೆಯಲ್ಲಿ ಯಾರ ಕೈ ಮೇಲಾಗುತ್ತದೆ? ಗ್ರೇ ಕೋಡ್ ಅನ್ನು ಬಿಡಿಸಿ ಆಗಲಿರುವ ಅನಾಹುತವನ್ನು ವೇಣು ತಪ್ಪಿಸುತ್ತಾರಾ? ಸೈಬರ್ ಕ್ರೈಮ್ ಸರಣಿಯಲ್ಲಿ ಸುಚೇತಾ ಗೌತಮ್ ಅವರು ಬರೆದಿರುವ ಎರಡನೆಯ ಕಿರು ಕಾದಂಬರಿ ಈಗ ಓದಿ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ..

 

ಪುಟಗಳು: 75

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !