ಬ್ರೇಕಿಂಗ್ ನ್ಯೂಸ್ (ಆಡಿಯೋ ಕತೆ) : ಓದಿದವರು: ಪ್ರತಿಭಾ ನಿರಂಜನ್

ಬ್ರೇಕಿಂಗ್ ನ್ಯೂಸ್ (ಆಡಿಯೋ ಕತೆ) : ಓದಿದವರು: ಪ್ರತಿಭಾ ನಿರಂಜನ್

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ಅಶ್ವಿನಿ ಕುಲಕರ್ಣಿ
ಓದಿದವರು: ಪ್ರತಿಭಾ ನಿರಂಜನ್
ಕತೆಯ ಪ್ರಕಾರ: ಥ್ರಿಲ್ಲರ್

ನ್ಯೂಸ್ ಕೊಡುವವನೇ ನ್ಯೂಸಾಗಿಬಿಟ್ಟರೆ! ಪತ್ರಕರ್ತನಾಗಲು ಮೊದಲು ಜೀವ ಭಯ ಬಿಡಬೇಕು. ಅದು ಬಿಟ್ಟ ಕ್ಷಣ, ಬುದ್ಧಿಯೂ ಓಡುತ್ತದೆ, ಬದ್ಧತೆಯೂ ಮೈಗೂಡುತ್ತದೆ.

ಬ್ರೇಕಿಂಗ್ ನ್ಯೂಸ್ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.