ಚಿದಂಬರ ರಹಸ್ಯ (ಆಡಿಯೋ  ಬುಕ್)

ಚಿದಂಬರ ರಹಸ್ಯ (ಆಡಿಯೋ ಬುಕ್)

Regular price
$11.99
Sale price
$11.99
Regular price
$14.99
Sold out
Unit price
per 
Shipping does not apply

ಬರಹಗಾರ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಆಡಿಯೋ ಪುಸ್ತಕದ ಅವಧಿ : 8 ಗಂಟೆ 30 ನಿಮಿಷ

 

ಪಾತ್ರ ಪರಿಚಯ

ಕಥಾ ನಿರೂಪಣೆ  - ಡಾ|| ಶ್ರೀಪಾದ್ ಭಟ್ 

ಜಯಂತಿ - ಸೀಮಾ ಹೆಗಡೆ

ರಫಿ - ಲಕ್ಷ್ಮಣ ರೊಟ್ಟಿ

ಡಾ ।। ಪಾಟೀಲ್ - ತಿಮ್ಮಪ್ಪ ಭಾಗವತ್

ಅಂಗಾಡಿ - ನಾಗೇಂದ್ರ ಹೆಗಡೆ

ಜಯರಾಮ - ದೇವಿಪ್ರಸಾದ್ ಎರತೋಟಿ

ರಾಮಚಂದ್ರ - ಸಂತೋಷ್ ಎಸ್. ಎಲ್ 

ಹೆಗಡೆ - ಅಕ್ಷಯ್ 

ಸಿದ್ದಪ್ಪ - ಗಣಪತಿ ಹೆಗಡೆ 

ರಮೇಶ - ಸಣ್ಣಪ್ಪ ಗೊರವರ್ 

ಚಂದ್ರ - ನಾಗರಾಜ್ ಕಾಸಂಬಿ 

ಅಂಗಾರ - ಹರ್ಷವರ್ಧನ್ ಕೆ ಬಿ 

ಇಂಗ್ಲಿಷ್ ಗೌಡ - ಜಗದೀಶ್ ಕಟ್ಟಿಮನಿ 

ಸೀತಮ್ಮ - ಶೃತಿ ಇಂದು ಗೋಪಾಲ್ 

ಕೃಷ್ಣೇ  ಗೌಡ - ಕರಿಯಪ್ಪ ಕವಲೂರ್

ಶಾಸ್ತ್ರೀ - ಭರತ್ ಡಿಂಗ್ರಿ 

ಇತರ ಪಾತ್ರಗಳು - ಭರತ್ ಹಾವಣಗಿ ಮತ್ತು ವೀಣ ಶಿರಿಹಳ್ಳಿ

 

ಸಹಕಾರ - ಶ್ರೀ ಗಜಾನನ ಯುವಕ ಮಂಡಳಿ ,ಶೇಷಗಿರಿ 

ಸಂಗೀತ ವಿನ್ಯಾಸ - ಮುನ್ನ ಮತ್ತು ಅನುಷ್ ಶೆಟ್ಟಿ    

ರೆಕಾರ್ಡಿಂಗ್ - ನಾವು ಸ್ಟುಡಿಯೊಸ್ ಮೈಸೂರು 

ನಿರ್ಮಾಣ ಸಹಯೋಗ - ನಾವು ಸ್ಟುಡಿಯೊಸ್ ಮತ್ತು ಅನುಗ್ರಹ ಪ್ರಕಾಶನ ಮೈಸೂರು 

 

ಚಿದಂಬರ ರಹಸ್ಯ ಆಡಿಯೋಪುಸ್ತಕ ಬಿಡುಗಡೆಯಲ್ಲಿ ನಮ್ಮ ಜೊತೆ ಯುವನಟ ಶ್ರೀ ಧನಂಜಯ ಹಾಗೂ ಖ್ಯಾತ ರಂಗಕರ್ಮಿ, ಚಿದಂಬರ ರಹಸ್ಯಕ್ಕೆ ದನಿ ನೀಡಿದ ಶ್ರೀ ಶ್ರೀಪಾದ ಭಟ್ ಅವರು ಪಾಲ್ಗೊಂಡರು. ಕಾರ್ಯಕ್ರಮದ ವಿಡಿಯೋ ಇಲ್ಲಿದೆ:


“ಒಟ್ಟಿನಲ್ಲಿ ಕ್ರಾಂತಿ ಆಗಬೇಕಪ್ಪಾ” ಎಂಬ ಸಾಲಿನೊಂದಿಗೆ ಹೊರಟ ಕೆಸರೂರಿನ ಕಾಲೇಜು ಯುವಕರಾದ ಇಂಗ್ಲೀಷ್ ಗೌಡ, ರಮೇಶ, ಅಂಗಾರ, ಚಂದ್ರ, ರಫಿ ಈ ಗೆಳೆಯರ ಪಟಾಲಂ ಏನು ಕ್ರಾಂತಿ ಮಾಡಲು ಬಯಸಿದ್ದಾರೆ ಅಂತ ತಿಳಿದರೆ ನಕ್ಕು ಹೊಟ್ಟೆ ಹುಣ್ಣಾದೀತು. ಕೆಸರೂರಿನ ಜಾತಿ ಧರ್ಮಗಳ ರಾಜಕೀಯ. ದೆವ್ವ, ಭೂತಗಳ ಮೂಢನಂಬಿಕೆಯ ನಡುವೆ ಸುಳಿದು ಸರಿಯುವ ಈ ರೋಚಕ ಕಾದಂಬರಿ ತೇಜಸ್ವಿ ಅವರ ಇನ್ನೊಂದು ಕ್ಲಾಸಿಕ್. 

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.