
ಬರೆದವರು: ಕಾರ್ತಿಕ್ ಭಟ್
ಓದಿದವರು: ಉನ್ನತಿ ರಾಘವೇಂದ್ರ
ಕತೆಯ ಪ್ರಕಾರ: ಮಕ್ಕಳ ಕತೆ
ಏನೇನೋ ಕಂಡ ಮೇಲೂ, ನಮ್ಮೂರೇ ನಮಗೆ ಮೇಲು. ಪರವೂರಿನಲ್ಲಿ ನೆಲೆ ಕಾಣದೆ ಪರದೇಶಿ ಬಾಳು ಬಾಳುವ ಬದಲು, ಹುಟ್ಟೂರಲ್ಲೇ ಗೌರವದಿಂದ ಬದುಕುವ ಕಲೆ ಈ ಚೂಪು ಮೂತಿಯ ಇಲಿಯಿಂದ ನಾವು ಕಲಿಯಬೇಕು.
ಚೂಪುಮೂತಿಯ ಇಲಿ ಕತೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.