ಬರೆದವರು: ಪ್ರಾಣೇಶ್ ಡಿ.
ಓದಿದವರು: ವಿದ್ಯಾ ಬಿ ರಾವ್
ಕತೆಯ ಪ್ರಕಾರ: ಸಾಮಾಜಿಕ
ಹೀರೋ ಮಾಸ್, ಕಥೆ ಕ್ಲಾಸ್. ಈ ಫಾರಿನ್ ರೆಟರ್ನ್ಡ್ ಹುಡುಗ, ರೆಬೆಲ್ ನೆಪೋಲಿಯನ್ ಥರ ಯುದ್ಧ ಮಾಡ್ತಾನೆ. ಶಾಂತಿದೂತ ಬುದ್ಧನ ಥರ ಮನಃಪರಿವರ್ತನೆ ಮಾಡ್ತಾನೆ. ಇಬ್ಬರು ಹುಡುಗೀರ ಮೆಚ್ಚಿನ ಜಾಣ.
ಸಿನಿಮಾ ಆಗದ ಕತೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.