ಬರೆದವರು: ಹರೀಶ ಕೃಷ್ಣಪ್ಪ
ಓದಿದವರು: ಫಣೀಶ್ ಎಂ
ಕತೆಯ ಪ್ರಕಾರ: ಐತಿಹಾಸಿಕ
ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು. ಇದು ಪ್ರಪಂಚದಾದ್ಯಂತ ಜನರ ಕೂಗು. ಅಮೇರಿಕವೂ ಇದಕ್ಕೆ ಹೊರತಾಗಿರಲಿಲ್ಲ. ಕಪ್ಪುವರ್ಣೀಯರ ಜನಾಂಗೀಯ ನಿಂದನೆ ಅಧಿಕೃತವಾಗಿ ಕೊನೆಗೊಂಡ ಘಟನೆಗಳ ಕಥೆ ಇದು.
ದಾಸ್ಯದಿಂದ ಮುಕ್ತಿ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.