ದೇವರು ಕಚ್ಚಿದ ಸೇಬು

ದೇವರು ಕಚ್ಚಿದ ಸೇಬು

Regular price
$4.99
Sale price
$4.99
Regular price
Sold out
Unit price
per 
Shipping does not apply

ನೀನು ಇದ್ದಲ್ಲೇ ಇರಲು ಓಡುತ್ತಲೇ ಇರಬೇಕು ಅನ್ನುವಷ್ಟರ ಮಟ್ಟಿಗೆ ನಮ್ಮ ಬದುಕು ಗಡಿಬಿಡಿ, ಗಜಿಬಿಜಿಯಾಗಿದೆ. ಯಾರಿಗೂ ಪುರುಸೊತ್ತಿಲ್ಲ, ಎಲ್ಲರೂ ದುಡಿಯುತ್ತಿದ್ದಾರೆ, ಓಡುತ್ತಿದ್ದಾರೆ, ಆದರೆ ವಿಚಿತ್ರವೆಂದರೆ ಎಲ್ಲರೂ ನೆಮ್ಮದಿಯ ಅರಸುತ್ತಿದ್ದಾರೆ. ಈ ಧಾವಂತದ ಬದುಕಿನ ಚಿತ್ರಣವನ್ನು ಹೊರಗೆ ನಿಂತು ನೋಡುವ, ನೀಡುವ ಶಕ್ತಿ ಇಲ್ಲಿನ ಕತೆಗಳಲ್ಲಿದೆ. ಛಂದ ಪುಸ್ತಕದ ಬಹುಮಾನ ಪಡೆದ ಈ ಕೃತಿ ಓದುಗರ ಮತ್ತು ವಿಮರ್ಶಕರ ಇಬ್ಬರ ಮೆಚ್ಚುಗೆ, ಪ್ರೀತಿಯನ್ನೂ ಸಂಪಾದಿಸಿದೆ.

ಪುಟಗಳು: 120