![ದೇವರ ಕಾಡು - ಅಧ್ಯಾಯ 3 (ಆಡಿಯೋ ಬುಕ್)](http://mylangbooks.com/cdn/shop/products/DeveraKaduAudioCover_d89a17be-2c56-4632-98b7-52092c60ef5f_{width}x.jpg?v=1624797836)
ಓದಿದವರು:
ಧ್ವನಿಧಾರೆ ಮಿಡಿಯಾ ತಂಡ
ಆಡಿಯೋ ಪುಸ್ತಕದ ಅವಧಿ :
24 ನಿಮಿಷ
ಬರಹಗಾರರು: ಗುರುಪಾದ ಬೇಲೂರ್
ನೀರಾವರಿ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿರುವ ಗುರುಪಾದ ಬೇಲೂರು ಅವರು ಬರೆದಿರುವ ಕಥೆಗಳು ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ. ಏನಿವೆ ಇಲ್ಲಿನ ಕಥೆಗಳಲ್ಲಿ ಅನ್ನುವ ಕುತೂಹಲ ನಿಮ್ಮದಾದರೆ ಈ ವಿಡಿಯೋ ನೋಡಿ:
ಈಗ ಕೇಳಿ ಒಂದು ರೋಚಕ ಆಡಿಯೋ ಸರಣಿಯ ಮೂರನೆಯ ಅಧ್ಯಾಯ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.
ದಿನವೂ ಸಂಜೆ ಏಳು ಗಂಟೆಗೆ ಹೊಸ ಎಪಿಸೋಡ್.