ಬರೆದವರು: ಬಿ. ಕೆ. ಮೀನಾಕ್ಷಿ
ಓದಿದವರು: ನಿವೇದಿತಾ
ಕತೆಯ ಪ್ರಕಾರ: ಸಾಮಾಜಿಕ
ಸೆರಗು ಜಾರೋದು ಸಹಜ. ಅದರಲ್ಲೂ ಸೀರೆ ಉಡಲು ಬರದವರಿಗೆ. ಚಿಕ್ಕ ವಿಷಯ ದೊಡ್ಡ ಗುಲ್ಲಾಗುವುದು, ಚಿಕ್ಕ ಚಿಕ್ಕ ಊರುಗಳಲ್ಲೇ. ಅಮಾಯಕಿಯ ಬದುಕು, ಇಂಥ ಕ್ಷುಲ್ಲಕ ವಿಚಾರಕ್ಕೆ ಮುರುಟುತ್ತಾ ಅಥವಾ ಚಿಕ್ಕ ಊರಲ್ಲೂ ದೊಡ್ಡ ಮನಸ್ಸಿನವ ಸಿಕ್ಕು ಅರಳುತ್ತಾ?
ಧನಲಕ್ಷ್ಮಿಯ ಸೆರಗು ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.