ಬರೆದವರು: ಸುಪ್ರೀತಾ ವೆಂಕಟ್
ಓದಿದವರು: ದೀಪ್ತಿ ಕೆ.ಟಿ.
ಕತೆಯ ಪ್ರಕಾರ: ಸಾಮಾಜಿಕ
ನಮ್ ಒಪ್ಪಕ್ಕ, ಹಿಡಿದ ಕೆಲಸ ಸಾಧಿಸದೆ ಬಿಡಲ್ಲ. ಚಿಕ್ಕದಕ್ಕೂ ಛಲ ಬೇಕು, ದೊಡ್ಡದಕ್ಕೂ ಛಲ ಬೇಕು. ಈ ಒಪ್ಪಕ್ಕನ ಸಾಧನೆಗೆ ಬರೋಬ್ಬರಿ ಒಂದು ವರ್ಷ ಬೇಕು.
ಛಲಗಾತಿ ಒಪ್ಪಕ್ಕ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.