ಮಕ್ಕಳತ್ರ ಮಾತಾಡಿ ಪ್ಲೀಸ್

ಮಕ್ಕಳತ್ರ ಮಾತಾಡಿ ಪ್ಲೀಸ್

Regular price
$7.99
Sale price
$7.99
Regular price
Sold out
Unit price
per 
Shipping does not apply

ಬರಹಗಾರರು: ಡಾ ವಿರೂಪಾಕ್ಷ ದೇವರಮನೆ

ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಅನ್ನುವುದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಇಂದು ಮನೆಯಲ್ಲಿ ಮಕ್ಕಳೊಡನೆ ಮಾತನಾಡಲು ತಂದೆ-ತಾಯಿಗೆ ಸಮಯವಿದೆಯೇ?

ಖ್ಯಾತ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಅವರು ಬರೆದಿರುವ ಈ ಪುಸ್ತಕ ಮಕ್ಕಳನ್ನು ಬೆಳೆಸುವುದರಲ್ಲಿ ತಂದೆ-ತಾಯಿ ಎಡವುತ್ತಿರುವುದು ಎಲ್ಲಿ ಮತ್ತು ಅದನ್ನು ಸರಿಪಡಿಸಿಕೊಳ್ಳಲು ಮಕ್ಕಳೊಡನೆ ಮಾತನಾಡುವುದರ ಮಹತ್ವವನ್ನು ವಿವರಿಸಿದ್ದಾರೆ.