ಎಲ್ಲರಂತೆ ಎಕೆ?

ಎಲ್ಲರಂತೆ ಎಕೆ?

Regular price
$7.99
Sale price
$7.99
Regular price
Sold out
Unit price
per 
Shipping does not apply

ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ ಎಂದಾದರೆ, ಪ್ರತಿಯೊಬ್ಬರ ಆಲೋಚನೆಗಳು, ವಿಚಾರಗಳೂ ವಿಭಿನ್ನವೇ. ಆದರೆ ಆ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಹತ್ತು ಹಲವಾರು ಸಮಸ್ಯೆಗಳು. ಸಾಮಾನ್ಯ ವ್ಯಕ್ತಿಯೊಬ್ಬ, ನನ್ನ ಬಳಿ ಯಾರೂ ಮಾಡಿರದ ವಿಭಿನ್ನ ವಿಚಾರವಿದೆ ಎಂದರೆ ಪ್ರೋತ್ಸಾಹಿಸುವರಿಗಿಂತ, ನಿರುತ್ಸಾಹಗೊಳಿಸುವರೇ ಹೆಚ್ಚು. ಪ್ರಯತ್ನಕ್ಕಿಂತ, ಫಲಿತಾಂಶ ಚಿಂತಿಸಿ ಮುಂದುವರೆಯುವ ಧೈರ್ಯ ಮಾಡುವುದಿಲ್ಲ. ಪ್ರಾಯಶಃ ನಮ್ಮ ಬಳಿ ಹೆಚ್ಚು ಹಣವಿದ್ದಿದ್ದರೆ ಏನು ಬೇಕಾದರೂ ಪ್ರಯತ್ನಿಸಬಹುದಿತ್ತು. ಹಣದ ಚಿಂತೆಯೇ ಹೆಚ್ಚೆನ್ನುವರು.

ಎಲ್ಲ ವಿಚಾರಗಳಿಗೂ ದೊಡ್ಡ ಪ್ರಮಾಣದಲ್ಲೇ ಹಣ ಬೇಕೆಂದೇನಿಲ್ಲಾ. ಕೋಟಿ ಕೋಟಿ ಪ್ರಾಜೆಕ್ಟ್ ಮಾಡುವ ಕನಸಿಗಿಂತ, ಚಿಕ್ಕ ವಿಚಾರವನ್ನೇ ಕಾರ್ಯ ರೂಪಕ್ಕೆ ತರುವ ಪ್ರಯತ್ನ ಮಾಡಿದರೂ ಅನೇಕ ಸಕಾರಾತ್ಮಕ ಬದಲಾವಣೆಗಳಿಗೆ ಎಡೆಮಾಡಿಕೊಡುವುದು.

ನೈಜ ಸತ್ಯಗಳನ್ನೊಳಗೊಂಡಿರುವ ಈ ಕಾದಂಬರಿಯಲ್ಲಿ ಬರುವ ಪ್ರತಿಯೊಂದು ವಿಚಾರಗಳು ನಿಮ್ಮಲ್ಲೂ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆಂಬ ಭರವಸೆ ಇದೆ. ಕೆಲವೊಂದು ಪಾತ್ರಗಳು ನಮ್ಮ ರೀತಿಯೇ? ನಮ್ಮ ಸುತ್ತಮುತ್ತಲೇ ನಡೆದಂತಿದೆ ಎಂದೆನಿಸಿದರೂ ಆಶ್ಚರ್ಯವಿಲ್ಲ.

 

ಪುಟಗಳು: 180

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !