ಈಶ (ಆಡಿಯೋ ಕತೆ)

ಈಶ (ಆಡಿಯೋ ಕತೆ)

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ಅಜಯ್ ಕುಮಾರ್ ಎಂ ಗುಂಬಳ್ಳಿ
ಓದಿದವರು: ಜ್ಯೋತಿ ಪ್ರಶಾಂತ್
ಕತೆಯ ಪ್ರಕಾರ: ಸಾಮಾಜಿಕ

ಹುಡುಗಾಟದ ಹುಡುಗಿಯ ಸಿಂಪಲ್ ಕತೆ. ಆಗಷ್ಟೇ ರೆಕ್ಕೆ ಬಿಡಿಸುತ್ತಿರುವ ಚಿಟ್ಟೆಯಿಂದ, ಹುಡುಗಾಟವಲ್ಲದೆ ಇನ್ನೇನು ನಿರೀಕ್ಷಿಸಬಹುದು? ಹುಡುಗಿಗೆ ಚೆಲ್ಲಾಟ, ಹುಡುಗನಿಗೆ ಪ್ರಾಣಸಂಕಟ.

ಈಶಾ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.