
ಬರೆದವರು: ಪ್ರೀತಿನಿ
ಓದಿದವರು: ನಮ್ರತ
ಕತೆಯ ಪ್ರಕಾರ: ಹಾರರ್
ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬುವ ಸೂಕ್ತಿಯನ್ನು ನೆನಪಿಸುವ ಕಥೆ ಇದು. ರೈಲಿನಲ್ಲಿ ಸಹ ಪ್ರಯಾಣಿಕಳಾದ ಹುಡುಗಿ ತನ್ನ ಬಾಳ ಸಂಗಾತಿಯಾಗಬೇಕೆಂದು ಹಂಬಲಿಸುವ ನಾಯಕನ ಕಥೆ. ಅದೇ ಹುಡುಗಿ ಇವಳ ಪ್ರಾಣಸಖಿಯಾಗುತ್ತಾಳಾ ಅಥವಾ ಬೇರೆ ವರನ ಕೊರಳಿಗೆ ಮಾಲೆ ಹಾಕುತ್ತಾಳಾ ಎಂಬುದು ತಿಳಿಯಬೇಕಾದರೆ ಈ ಆಡಿಯೋ ಕೇಳಲೇಬೇಕು.
ಲೇಖಕಿ ಗಾಯತ್ರಿ ಸುಂದರೇಶ್ ರವರ ಕಲ್ಪನೆಯ ಕಥೆಯಾಗಿದೆ.
ಬಿಡಲಾರೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.