ಫ್ಲೈಯಿಂಗ್‌ ಸಾಸರ್‍ಸ್(2)

ಫ್ಲೈಯಿಂಗ್‌ ಸಾಸರ್‍ಸ್(2)

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರ: ಪೂರ್ಣಚಂದ್ರ ತೇಜಸ್ವಿ

 

ಇದು ಫ್ಲೈಯಿಂಗ್ ಸಾಸರ್ಸ್ ನ ಎರಡನೆಯ ಭಾಗವಾಗಿದ್ದು, ಇಲ್ಲಿ ಹಾರುವ ತಟ್ಟೆಗಳು ಮುಖಾಮುಖಿಯಾಗುವ ಕುರಿತು ತೇಜಸ್ವಿ ಅವರು ಅದ್ಭುತವಾದ ಕಥನವನ್ನು ನಿರೂಪಿಸಿದ್ದಾರೆ. ಯಾವುದು ಇನ್ನೂ ನಂಬಲು ಖಚಿತ ಅಂತಿಲ್ಲವೋ ಆದರೆ ಅದರ ಇರುವಿಕೆಯ ಬಗ್ಗೆ ಹಲವು ಮೂಲದ ಮಾಹಿತಿಗಳು ದೊರೆಯುತ್ತಿವೆಯೋ ಅವುಗಳಿಗೆ ಕನ್ನಡಿ ಹಿಡಿಯುವ ಕೆಲಸ ತೇಜಸ್ವಿ ಅವರು ಇಲ್ಲಿ ಮಾಡಿದ್ದಾರೆ.

 

ಪುಟಗಳು: 100

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !