ಗೆದ್ದ ದೊಡ್ಡಸ್ತಿಕೆ

ಗೆದ್ದ ದೊಡ್ಡಸ್ತಿಕೆ

Regular price
$5.99
Sale price
$5.99
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ  

ಸ್ವಾಭಿಮಾನಿಯಾದ ಯುವಕನೊಬ್ಬ ಹಣದ ದೊಡ್ಡಸ್ತಿಕೆಯವರ ಋಣ ತೀರಿಸುವ ಉದ್ದೇಶದಿಂದ, ಅವರ ಮುಲಾಜಿಗೆ ಬೀಳುತ್ತಾನೆ. ಆ ಮೂಲಕ ಅವರ ಅವ್ಯವಹಾರಗಳಿಗೆ ಸಾಕ್ಷಿಯಾಗುತ್ತಾನೆ. ಕಾಲಕ್ರಮೇಣ ತನ್ನ (ಸ್ವಭಾವದ) ದೊಡ್ಡಸ್ತಿಕೆಯಿಂದ, ಅವನ ಅಸ್ಮಿತೆಯನ್ನು ಕಾಯ್ದುಕೊಳ್ಳುತ್ತಾನೆ. ಇದು ಕಾದಂಬರಿಯ ಕಥಾವಸ್ತು. ಮತ್ತೊಮ್ಮೆ ಕಾರಂತರಿಂದ ಮೂಡಿಬಂದ ಸರಳ, ಸುಂದರ ಕಾದಂಬರಿ.

 

ಕೃಪೆ

 

Raghavendra T R 

https://www.goodreads.com/book/show/28450667-gedda-doddasthike

 

ಪುಟಗಳು: 304

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !