ಗೂಡಿನಿಂದ ಬಾನಿಗೆ ಬಗ್ಗೆ iruve.in ಸ್ಥಾಪಕ ಕೃಷ್ಣಕಾಂತ್ ಅವರ ವಿಮರ್ಶೆ

ಗೂಡಿನಿಂದ ಬಾನಿಗೆ ಬಗ್ಗೆ iruve.in ಸ್ಥಾಪಕ ಕೃಷ್ಣಕಾಂತ್ ಅವರ ವಿಮರ್ಶೆ

Regular price
$0.00
Sale price
$0.00
Regular price
Sold out
Unit price
per 
Shipping does not apply

ಕನ್ನಡ ಟೀ-ಶರ್ಟ್ಸ್ ಹಾಕಿಕೊಳ್ಳುವುದನ್ನು ಒಂದು ಫ್ಯಾಶನ್ ಸ್ಟೇಟ್‍ಮೆಂಟ್ ಅನ್ನುವಂತೆ ಮಾಡಿದ www.iruve.in ಅನ್ನುವ ಕನ್ನಡದ ಸುತ್ತಲಿನ ಲೈಫ್‍ಸ್ಟೈಲ್ ಬ್ರಾಂಡ್ ಸ್ಥಾಪಕರಾದ ಕೃಷ್ಣಕಾಂತ್ ತಾವು ಓದಿ, ಬೆಳೆದ ದಿನಗಳಿಂದ ಹಿಡಿದು ಉದ್ದಿಮೆ ಶುರು ಮಾಡುವತ್ತಲಿನ ತಮ್ಮಲ್ಲ ಪ್ರಯತ್ನಗಳು, ಸೋಲುಗೆಲುವುಗಳ ಕಿರು ಪರಿಚಯದ ಜೊತೆ ಹೇಮಾ ಹಟ್ಟಂಗಡಿ ಅವರ ಬದುಕಿನ ಕತೆ "ಗೂಡಿನಿಂದ ಬಾನಿಗೆ" ಓದಿದಾಗ ತಮಗಾದ ಅನುಭವ, ಕಲಿತ ಪಾಠಗಳೆಲ್ಲವನ್ನೂ ಇಲ್ಲಿ ನಿಮಗಾಗಿ ಒಂದು ಆಡಿಯೋ ವಿಮರ್ಶೆಯಲ್ಲಿ ತಂದಿದ್ದಾರೆ.

ಉಚಿತವಾಗಿ ಇದನ್ನು ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ