ಗೂಡಿನಿಂದ ಬಾನಿಗೆ ವಿಮರ್ಶೆ - ಹನುಮಂತ (ಆಡಿಯೋ  ಬುಕ್)

ಗೂಡಿನಿಂದ ಬಾನಿಗೆ ವಿಮರ್ಶೆ - ಹನುಮಂತ (ಆಡಿಯೋ ಬುಕ್)

Regular price
$0.00
Sale price
$0.00
Regular price
Sold out
Unit price
per 
Shipping does not apply

ಹಾವೇರಿ ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ತಂದೆಯವರ ಚಹದ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ ತಮ್ಮ ಓದು ಮುಗಿಸಿ, ತಂದೆಯವರಿಂದ ಕಲಿತ ಚಹದ ಪಾಠಗಳನ್ನೇ ಬುನಾದಿಯಾಗಿಟ್ಟುಕೊಂಡು ಒಂದು ಅತ್ಯಂತ ಆಧುನಿಕ ಪರಿಕಲ್ಪನೆಯ ಚಹದ ಸುತ್ತಲಿನ ಸ್ಟಾರ್ಟ್‍ಅಪ್ ಉದ್ಯಮವೊಂದನ್ನು ಬೆಂಗಳೂರಿನಲ್ಲಿ ತೆರೆದು ಯಶಸ್ಸು ಕಂಡವರು ಹನುಮಂತ ಜಿ.ಸಿ ಅವರು. ಅವರು "ಹಾಫ್ ಟೀ" ಅನ್ನುವ ಸ್ಟಾರ್ಟ್‍ಅಪ್ ಸಂಸ್ಥೆಯ ಸ್ಥಾಪಕರು. ಓದಿದ್ದು ಇಂಜಿನಿಯರಿಂಗ್ ಆದರೂ ತಮ್ಮ ಜೀವನದುದ್ದಕ್ಕೂ ಜೊತೆಯಾಗಿದ್ದ ಚಹದ ಸುತ್ತಲೇ ಉದ್ಯಮವನ್ನು ಕಟ್ಟುವ ಹಟ ತೊಟ್ಟು ಮುನ್ನುಗ್ಗುತ್ತಿರುವ ಹನುಮಂತ ಅವರು ತಮ್ಮ ಜೀವನದ ಕತೆಯನ್ನು ಹೇಳುತ್ತಲೇ ಹೇಮಾ ಹಟ್ಟಂಗಡಿ ಅವರ "ಗೂಡಿನಿಂದ ಬಾನಿಗೆ" ಪುಸ್ತಕ ಓದಿದಾಗ ಕಂಡುಕೊಂಡ ವಿಚಾರಗಳನ್ನು, ಕಲಿತ ಪಾಠಗಳನ್ನು ಈ ಪುಸ್ತಕ ವಿಮರ್ಶೆ ಆಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕೇಳಿ ಉಚಿತವಾಗಿ ಮೈಲ್ಯಾಂಗ್ ಆಪ್ ಅಲ್ಲಿ ಮಾತ್ರ.

ಗೂಡಿನಿಂದ ಬಾನಿಗೆ ಪುಸ್ತಕ ಇಬುಕ್ ರೂಪದಲ್ಲಿ ಓದಲು ಹಾಗೂ ಆಡಿಯೋಪುಸ್ತಕ ರೂಪದಲ್ಲಿ ಕೇಳಲು ಮೈಲ್ಯಾಂಗ್ ಆಪ್ ಅಲ್ಲಿ ದೊರೆಯುತ್ತಿದೆ. ಭೇಟಿ ಕೊಡಿ:

www.mylang.in/collections/hema