ಮೈಸೂರಿನಲ್ಲಿ ಕನ್ನಡ ಮಾಧ್ಯಮದ ಶಾಲೆಯೊಂದರಲ್ಲಿ ಓದಿ ಬೆಳೆದ ಶ್ರೀವಿದ್ಯಾ ಲೀಡ್ ಟ್ರೇನಿಂಗ್ ಅಂಡ್ ಕಾರ್ಪೊರೇಟ್ ಸೊಲುಶನ್ಸ್ ಹಾಗೂ Aura ಗ್ರೂಪ್ ಆಫ್ ಇಂಡಸ್ಟ್ರಿಸ್ ಅನ್ನುವ ಎರಡು ಸಂಸ್ಥೆಗಳ ಮೂಲಕ ಸಾವಿರಾರು ಜನರಿಗೆ ಉದ್ಯೋಗದ ಮಾರ್ಗವನ್ನು ಕಲ್ಪಿಸಿ ಸಮಾಜಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅವರ ತಮ್ಮ ಬಾಲ್ಯ, ಉದ್ದಿಮೆಯ ಜೀವನವನ್ನು ನೆನೆಯುತ್ತಲೇ ಹೇಮಾ ಹಟ್ಟಂಗಡಿ ಅವರ "ಗೂಡಿನಿಂದ ಬಾನಿಗೆ" ಪುಸ್ತಕ ಓದಿದಾಗ ಕಂಡುಕೊಂಡ ವಿಚಾರಗಳನ್ನು, ಕಲಿತ ಪಾಠಗಳನ್ನು ಈ ಪುಸ್ತಕ ವಿಮರ್ಶೆ ಆಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕೇಳಿ ಉಚಿತವಾಗಿ ಮೈಲ್ಯಾಂಗ್ ಆಪ್ ಅಲ್ಲಿ ಮಾತ್ರ.
ಗೂಡಿನಿಂದ ಬಾನಿಗೆ ಪುಸ್ತಕ ಇಬುಕ್ ರೂಪದಲ್ಲಿ ಓದಲು ಹಾಗೂ ಆಡಿಯೋಪುಸ್ತಕ ರೂಪದಲ್ಲಿ ಕೇಳಲು ಮೈಲ್ಯಾಂಗ್ ಆಪ್ ಅಲ್ಲಿ ದೊರೆಯುತ್ತಿದೆ. ಭೇಟಿ ಕೊಡಿ:
www.mylang.in/collections/hema