ಗ್ರೇಟ್ ಥಾಟ್ಸ್

ಗ್ರೇಟ್ ಥಾಟ್ಸ್

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

ಮಹಾನ್‌ ಸಾಧನೆಗೆ ಶಕ್ತಿಶಾಲಿ ಹಾಗೂ ಸ್ಫೂರ್ತಿದಾಯಕ ಪ್ರೇರಣೆಯನ್ನು ಅದ್ಭುತ ಚಿಂತನೆಗಳು ಒದಗಿಸುತ್ತದೆ. ಈ ಪುಸ್ತಕವನ್ನು ನಾನು ಆಸಕ್ತಿಯಿಂದ ಓದಿ, ಲಾಭ ಪಡೆದಿದ್ದೇನೆ. ಈ ಪುಸ್ತಕ ನೀಡುವ ಆಶಾವಾದದ ಸವಿಯ ಚಪ್ಪರಿಸಲು ಮೊದಲಿನಿಂದಲೇ ಓದಬೇಕೆಂದೇನೂ ಇಲ್ಲ. ಯಾವುದೇ ಪುಟವನ್ನು ತೆಗೆದು ಓದುತ್ತಾ ಕೂರಬಹುದು. ಇಲ್ಲಿರುವ ಚಿಂತನೆಗಳು ಉತ್ಕೃಷ್ಟವಾಗಿದ್ದು ಬರಹ ಗಾಂಭೀರ್ಯದಿಂದ ಕೂಡಿದೆ. ಯಾರಲ್ಲಿ ಭಾವನೆಗಳು ಇನ್ನೂ ತಮ್ಮ ತಾಜಾತನವನ್ನು ಉಳಿಸಿಕೊಂಡಿವೆಯೋ ಅವರೆಲ್ಲರಿಗೂ ಈ ಪುಸ್ತಕ ಓದಲು ನಾನು ಸೂಚಿಸುತ್ತೇನೆ.

-ಎಂ.ಎನ್‌. ವೆಂಕಟಾಚಲಯ್ಯ

ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂಕೋರ್ಟ್‌

 

ಪುಟಗಳು: 164

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !