ಗುಂಗು (ಆಡಿಯೋ ಕತೆ)

ಗುಂಗು (ಆಡಿಯೋ ಕತೆ)

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ವಿನೋದ್ ಕುಮಾರ್ ಕುಲಕರ್ಣಿ
ಓದಿದವರು: ಮೈತ್ರಿ ಶೇಷಾದ್ರಿ
ಕತೆಯ ಪ್ರಕಾರ: ಥ್ರಿಲ್ಲರ್

ಮೆದುಳಿನ ಗಾಯ ಈ ಗುಂಗು. ಬಾಲ್ಯದ ಘಟನೆಗಳು, ಹೆದರಿಕೆ, ಅವಮಾನ, ನಿರಾಸೆ, ಪಶ್ಚಾತಾಪ ಎಲ್ಲವೂ ಕಡೆಗಾಲದವರೆಗೂ ಕಾಡಬಹುದು. ಕನಸಾಗಿ, ಗುಂಗಾಗಿ ಕೊರೆಯಬಹುದು. ಒಂದು ಬಾರಿ ಹತ್ತುವ ಈ ಗುಂಗು, ಚಟದ ಹಾಗೆ ಹಳೆಯ ಹುಣ್ಣನ್ನು ಕೆದಕುತ್ತಲೇ ವೃಣ ಮಾಡುತ್ತಿರುತ್ತದೆ. ಕಡೆಗೆ ವಾಸ್ತವ ಯಾವುದು? ಹಿಡಿದ ಗುಂಗು ಯಾವುದು ಎನ್ನುವುದೇ ಯಕಗಷ ಪ್ರಶ್ನೆ. 

ಗುಂಗು ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.