ಬರೆದವರು: ವಿಜಯ ಮೋಹನ್
ಓದಿದವರು: ಜ್ಯೋತಿ ಪ್ರಶಾಂತ್
ಕತೆಯ ಪ್ರಕಾರ: ಸಾಮಾಜಿಕ
ಸುಖ ದುಃಖಗಳಿಗೆ ಹಾಡೇ ಮದ್ದು. ಸುಂಕವ್ವ ಸಂತೋಷದಲ್ಲೂ ಹಾಡುತ್ತಾಳೆ, ಶೋಕದಲ್ಲೂ ಹಾಡುತ್ತಾಳೆ. ಹಾಡುತ್ತಾ ಹಾಡುತ್ತಾ ತನ್ನವರಿಂದಲೇ ಹೊರಗಾಗುತ್ತಾಳೆ. ಆದರೂ ಹಾಡುತ್ತಲೇ ಇರುತ್ತಾಳೆ.
ಹಾಡು ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.