ಹದ್ದು (ಇಬುಕ್)

ಹದ್ದು (ಇಬುಕ್)

Regular price
$0.49
Sale price
$0.49
Regular price
Sold out
Unit price
per 
Shipping does not apply

GET FREE SAMPLE

 

ಡಾ. ನಾ. ಮೊಗಸಾಲೆಯವರ ಕೃತಿ ‘ಹದ್ದು’.- ಈ ಕಾದಂಬರಿಯಲ್ಲಿನ ಘಟನಾವಳಿಗಳು ಕಾರ್ಕಳ, ಮೂಡಬಿದ್ರೆ ನಡುವಿನ ಒಳಭಾಗದ ಗ್ರಾಮದಲ್ಲಿ ನಡೆಯುತ್ತವೆ.

ನಗರದಿಂದ ಹಳ್ಳಿಯಲ್ಲಿನ ಅಕ್ಕನ ಮನೆಗೆ ವಿಶ್ವ ಬರುವಲ್ಲಿಂದ ‘ಹದ್ದು’ ಕತೆ ಆರಂಭವಾಗುತ್ತದೆ. ಹಳ್ಳಿಯಲ್ಲಿನ ಶಾಸ್ತ್ರಿಗಳ ಮಗಳು ಜಾನಕಿ ತುಂಬ ಗುಣವಂತೆ. ಅವನನ್ನು ವಿಶ್ವನಿಗೆ ತಂದುಕೊಳ್ಳಬೇಕೆಂದು ಅಕ್ಕ-ಭಾವ ಯೋಚಿಸುತ್ತಾರೆ. ವಿಶ್ವ ಮೊದಲು ಖಾತ್ರಿ ನಿರ್ಧಾರ ಮಾಡಿರದಿದ್ದರೂ ಕೊನೆಗೆ ‘ಆಗಬಹುದು’ ಎಂದುಕೊಳ್ಳುವ ಹೊತ್ತಿಗೆ ಜಾನಕಿ ಹೊಲೆಯರ ಮಾಲಿಂಗನೊಟ್ಟಿಗೆ ಓಡಿ ಹೋಗುತ್ತಾಳೆ. 

 

ಪುಟಗಳು: 125

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !