ಬರೆದವರು: ಸವಿರಾಜ್
ಓದಿದವರು: ನಾಗರಾಜ್ ಹೆಗಡೆ ಜಾಲಿಮನೆ
ಕತೆಯ ಪ್ರಕಾರ: ಸಾಮಾಜಿಕ
ಒನ್ ವೇ ಲವ್ ಅಂದ್ರೆ ಹೀಗೂ ಇರತ್ತೆ. ಕಾಡಲ್ಲ, ಕೆಣಕಲ್ಲ, ಕಣ್ಮುಂದೆಯೂ ಬರಲ್ಲ. ಆದರೆ ನೆನಪುಗಳಲ್ಲೇ ಬಾಳುತ್ತಾ, ಬಾಳಿಸುವ ಪತ್ರ.
ಹಕ್ಕಿಮರಿಯ ಪ್ರೇಮ ಪತ್ರ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.