ಹಣ್ಣು ತಿಂದವರಾರು (ಆಡಿಯೋ ಕತೆ) - ಓದಿದವರು: ಕಲ್ಪನಾ ಅರುಣ್

ಹಣ್ಣು ತಿಂದವರಾರು (ಆಡಿಯೋ ಕತೆ) - ಓದಿದವರು: ಕಲ್ಪನಾ ಅರುಣ್

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ಜಯಲಕ್ಷ್ಮಿ ಭಟ್
ಓದಿದವರು: ಕಲ್ಪನಾ ಅರುಣ್
ಕತೆಯ ಪ್ರಕಾರ: ಮಕ್ಕಳ ಕತೆ

ಕಟ್ಟುನಿಟ್ಟಿನ ಅಪ್ಪ, ಉಸಿರುಗಟ್ಟಿಸುತ್ತಾನೆ. ಮುಲಾಜಿಲ್ಲದೆ ದಂಡಿಸುವ ಅಪ್ಪ ಒಂದೆಡೆ, ಒಳಗೇ ಅಳುವ ಅಮ್ಮ ಒಂದೆಡೆ. ಆದರೆ ಈ ಪುಟ್ಟ ಮಕ್ಕಳ ಒಗ್ಗಟ್ಟಿನಲ್ಲಿ ಬಲವಿದೆ.

ಹಣ್ಣು ತಿಂದವರಾರು ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.