
ಬರೆದವರು: ನವೀನ್ ಶಾಂಡಿಲ್ಯ
ಓದಿದವರು: ಚಂದನ
ಕತೆಯ ಪ್ರಕಾರ: ಐತಿಹಾಸಿಕ
ಜಾನಪದ ಕತೆಗಳು ಹೀಗೇ ಹುಟ್ಟೋದು! ಮೈಸೂರು ಅರಸರನ್ನು ಕಾಡುತ್ತಿರುವ ಅಲಮೇಲಮ್ಮನೇ ಈ ಕಥಾನಾಯಕನ ಪಾಲಿನ ಚಿನ್ನದ ಗಣಿಯೇ? ಹಾಗಾದರೆ ಅಂದು ತಲಕಾಡಿನ ಮಡುವಲ್ಲಿ ಮಡಿದಿದ್ದು? ಶಾಪ ನೀಡಿದ್ದು?
ಹೀಗೊಂದು ಜನಪದ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.