ಹೇಳಿ ಹೋಗು ಕಾರಣ (ಇಬುಕ್)

ಹೇಳಿ ಹೋಗು ಕಾರಣ (ಇಬುಕ್)

Regular price
$7.99
Sale price
$7.99
Regular price
Sold out
Unit price
per 
Shipping does not apply

GET FREE SAMPLE

ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರ ಬರಹಗಳು ಬಹಳ ನಿಖರ. ನಾವೇ ಆ ಭಾವಗಳನ್ನು ವ್ಯಕ್ತಪಡಿಸುತ್ತಿದ್ದೇವೆ ಏನೋ ಅಂತೇನಿಸಬೇಕು ಹಾಗಿರುತ್ತದೆ. ಹೇಳಿ ಹೋಗು ಕಾರಣ ಪುಸ್ತಕವೂ ಹಾಗೆಯೇ.
ತನ್ನ ಪ್ರೀತಿ, ಕನಸ್ಸು ಮತ್ತು ಜೀವನವನ್ನು ಧಾರೆ ಎರೆದ ಒಬ್ಬ ಪ್ರೇಮಿಗೆ ಆ ಪ್ರೀತಿಯ ಹುಡುಗಿ ಬೆರೆಯೊಬ್ಬನ ಜೊತೆಗೆ ಮದುವೆಯಾದಗ ಅವನ ಜೀವನದಲ್ಲಿಯಾಗುವ ಮಾರ್ಪಾಡುಗಳು ಈ ಪುಸ್ತಕದಲ್ಲಿ ಅತ್ಯಂತ ಹೃದಯಕ್ಕೆ ನಾಟುವಂತೆ ಬರೆದಿದ್ದಾರೆ ಬೆಳಗೆರೆಯವರು.
ಹಲವು ಬಾರಿ ಅನೇಕ ತರುಣ ತರುಣಿಯರ ಮನಸಿನಲ್ಲಿ ಈ ಪ್ರಶ್ನೆ ಉದ್ಭವಿಸುವುದುಂಟು ನಾವು ಯಾವ ಕಾರಣಕ್ಕೆ ಹುಡುಗ/ಹುಡುಗಿಯರನ್ನು ಪ್ರೀತಿಸುತ್ತೇವೆ? ಅವರ ಹಣಕ್ಕಾಗಿ? ಒಳ್ಳೆಯತನಕ್ಕಾಗಿ? Status ಗಾಗಿ ಅಥವಾ ದೇಹದ ಮನೋರಂಜನೆಗಾಗಿ? ಹೇಳಿ ಹೋಗು ಕಾರಣ ಪುಸ್ತಕ ಓದಿದ ಮೇಲೆ ಆ ಪ್ರಶ್ನೆಗೆ ಉತ್ತರ ಸಿಗುವುದು ಸುಲಭ ಎಂದು ನನಗನ್ನಿಸುತ್ತದೆ.

 

ಪುಟಗಳು : 334

 

ಕೃಪೆ  https://www.goodreads.com/