
ಬರೆದವರು: ಅನುಪಮ ದೇಬ್ ಗುಪ್ತ
ಓದಿದವರು: ಸವಿತಾ ಕುಲಕರ್ಣಿ
ಕತೆಯ ಪ್ರಕಾರ: ಸಾಮಾಜಿಕ
ಗೊಡ್ಡುಸಾರಿನ ರುಚಿಯಲ್ಲಿ, ಜೀವನ ಪಾಠ. ತುಂಬು ಸಂಸಾರಕ್ಕೆ ಹೊಂದಾಣಿಕೆ ಎಷ್ಟು ಮುಖ್ಯ ಎಂದು ಈ ಸಿಂಪಲ್ ಗೊಡ್ಡು ಸಾರು ತಿಳಿಸತ್ತೆ.
ಹೋಳುಗಳಿಲ್ಲದ ಹುಳಿ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.