ಹೊನ್ನ ಹೊತ್ತಾರೆ

ಹೊನ್ನ ಹೊತ್ತಾರೆ

Regular price
$2.49
Sale price
$2.49
Regular price
Sold out
Unit price
per 
Shipping does not apply

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

1976ರಲ್ಲಿ ಕುವೆಂಪು ಅವರು ರಚಿಸಿದ ಕವನ ಸಂಗ್ರಹ ಹೊನ್ನ ಹೊತ್ತಾರೆ. ಪ್ರಸಿದ್ಧ ಭಾವಗೀತೆಯಾಗಿರುವ ಬಂದಿಹನು ಎನ್ನಿನಿಯ ! ಬಂದಿಹನು ಎನ್ನಿನಿಯ ಇಂದೆನ್ನ ಎದೆಯ ಬನಕೆ ! ಪದ್ಯ ಇದೇ ಸಂಕಲನದಲ್ಲಿದೆ.

 

ಪುಟಗಳು: 66

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !