ಹುಡುಕಾಟ (ಮಿಲನಿಯಮ್ - 1)

ಹುಡುಕಾಟ (ಮಿಲನಿಯಮ್ - 1)

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಹೊಸ ಮಿಲೇನಿಯಮ್‍ನ ಆರಂಭದಲ್ಲಿ ತೇಜಸ್ವಿಯವರು ೨೦ನೇ ಶತಮಾನದಲ್ಲ್ಲಿ ಜಗತ್ತಿನಲ್ಲಿ ಮೂಡಿಬಂದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಬೃಹತ್ ಯೋಜನೆಯನ್ನು ಹಮ್ಮಿಕೊಂಡರು. ಇದರ ಫಲವೇ ಮಿಲೆನಿಯಂ ಕೃತಿ ಶ್ರೇಣಿ. ಮಿಲೆನಿಯಂ ಸರಣಿಯ ಇವರ ಅನುವಾದಿತ ಕೃತಿಗಳೂ ಕನ್ನಡದ ನೆಲೆಯಲ್ಲಿ ಪರಿಸರ ಜ್ಞಾನದ ಎಲ್ಲೆಯನ್ನು ವಿಸ್ತರಿಸಿಕೊಳ್ಳಲು ಕಾರಣವಾಗಿವೆ. 

ಸರಣಿಯ ಮೊದಲ ಪುಸ್ತಕ ’ಹುಡುಕಾಟ’. ಲ್ಯಾಟಿನ್ ಅಮೆರಿಕ ಎಷ್ಟು ಹಳೆಯದು ಮತ್ತು ಅದರ ಭೌಗೋಳಿಕ ಹಲತನ ಹೇಗಿದೆ ಎಂದು ಪರಿಚಯಿಸುತ್ತೆ. ಅಲ್ಲಿರುವ ಶಿಖರಗಳು, ಪಿರಮಿಡ್ಡುಗಳು, ಗುಹಾನಗರಗಳು ಮತ್ತು ದೈತ್ಯ ಪ್ರತಿಮೆಗಳ ಕುರಿತ ಬಹಳ ಆಸಕ್ತಿಕರ ಟಿಪ್ಪಣಿಗಳು ಈ ಪುಸ್ತಕದಲ್ಲಿವೆ.

  

ಪುಟಗಳು: 100

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !