ಹುಲಿ ಪತ್ರಿಕೆ - 1(ಆಡಿಯೋ)

ಹುಲಿ ಪತ್ರಿಕೆ - 1(ಆಡಿಯೋ)

Regular price
$7.99
Sale price
$7.99
Regular price
Sold out
Unit price
per 
Shipping does not apply

 ಹುಲಿ ಪತ್ರಿಕೆ ಆಡಿಯೋ ಹೇಗಿದೆ? ಒಂದು ಟ್ರೇಲರ್ ಇಲ್ಲಿದೆ:

ಬರೆದವರು: 

ಅನುಷ್ ಶೆಟ್ಟಿ


ಕಥಾ ನಿರೂಪಣೆ: 

1 ಗಣೇಶ್ ಮಂದಾರ್ತಿ
2 ಹುಲುಗಪ್ಪ ಕಟ್ಟಿಮನಿ
3 ಮೇಘ ಸಮೀರ
4 ದಿಶಾ ರಮೇಶ್
5 ಬರ್ಟಿ ಒಲಿವೆರ
6 ಯತೀಶ್ ಕೊಳ್ಳೇಗಾಲ
7 ಉಮೇಶ್ ಸಾಲಿಯಾನ

ಮತ್ತು ನಟನ ರಂಗ ಶಾಲೆ, ಮೈಸೂರಿನ ರಂಗಕರ್ಮಿಗಳು

 

ಸಹಯೋಗ:

ನಾವು ಸ್ಟುಡಿಯೋ, ಮೈಸೂರು

ಆಡಿಯೋ ಪುಸ್ತಕದ ಅವಧಿ: 3 ಗಂಟೆ 44 ನಿಮಿಷ

 

ಪಟೇಲರ ಮಗ ಸುಮಂತ್ ಮನೆ ಬಿಟ್ಟು ಕಾಡು ಸೇರಿದ ಹೊತ್ತಲ್ಲೇ ಕಾಡಿನಂಚಿನಲ್ಲಿ ಕಾಣಿಸಿಕೊಂಡಿದೆ ಒಂದು ಹೆಬ್ಬುಲಿ ..! ಲಂಡನ್ನಿಗೆ ಓದಲು ಹೋಗಿ ಕಾಕನಕೋಟೆಗೆ ಹಿಂದಿರುಗಿದ್ದ ಸಾರಂಗನೂ ಗೆಳೆಯ ಅಬು ಜೊತೆ ಸುಮಂತನ ಹುಡುಕಾಟಕ್ಕೆ ಕಾಡಿಗೆ ಇಳಿದಿದ್ದಾನೆ.. ಸುಮಂತ ಸಿಗುತ್ತಾನಾ? ಸುಮಂತ ಕಾಡಲ್ಲಿ ಸುರಕ್ಷಿತವಾಗಿದ್ದಾನೆ, ಇನ್ನೆರಡು ದಿನದಲ್ಲಿ ಬರಲಿದ್ದಾನೆ ಎಂದು ಹುಲಿ ಪತ್ರಿಕೆಯಲ್ಲಿ ಬರೆದಿದ್ದು ನಿಜವಾಗುತ್ತಾ? ಹುಲಿ ಪತ್ರಿಕೆಯನ್ನು ಬರೆಯುತ್ತಿರುವುದು ಯಾರು ಎಂದು ತಿಳಿಯುವ ಇನ್ಸಪೆಕ್ಟರ್ ಕೇಶವ್ ಪ್ರಯತ್ನ ಕೈಗೂಡತ್ತಾ? ಸಾರಂಗ ಮತ್ತು ವೇದ ಒಂದಾಗುತ್ತಾರಾ? 


ಒಂದು ಅದ್ಭುತ ಥ್ರಿಲ್ಲರ್ ಕನ್ನಡದಲ್ಲಿ..

ಭರವಸೆಯ ಯುವ ಬರಹಗಾರ ಅನುಷ್ ಶೆಟ್ಟಿಯವರ ಐದನೆಯ ಕಾದಂಬರಿ "ಹುಲಿ ಪತ್ರಿಕೆ - ೧"  ಈಗ ಆಡಿಯೋ ರೂಪದಲ್ಲಿ. ಕೇಳಿ ಕೇವಲ ನಿಮ್ಮ ಮೈಲ್ಯಾಂಗ್  ಆ್ಯಪ್  ಅಲ್ಲಿ.

 ಆಡಿಯೋ ಪುಸ್ತಕದ ಕುರಿತು ಮಂಡ್ಯ ರಮೇಶ ಅವರ ಮಾತುಗಳು