ಇದೂ ಸಾಧ್ಯ (ನೀವೂ ಮಾಡಿ ಪವಾಡ) (ಇಬುಕ್)

ಇದೂ ಸಾಧ್ಯ (ನೀವೂ ಮಾಡಿ ಪವಾಡ) (ಇಬುಕ್)

Regular price
$2.99
Sale price
$2.99
Regular price
Sold out
Unit price
per 
Shipping does not apply

GET FREE SAMPLE

ಈ ಪುಸ್ತಕದಲ್ಲಿ ವಿವರಿಸಿರುವ ಯಾವುದೇ ಪವಾಡಗಳು ಯಾವುದೇ ವ್ಯಕ್ತಿ, ಧರ್ಮ, ದೇವರು, ಸ್ಥಳವನ್ನು ಕುರಿತದ್ದಲ್ಲ. ಆದರೆ ಯಾವುದೇ ಜನಾಂಗದ, ಯಾವುದೇ ಧರ್ಮದ ವ್ಯಕ್ತಿಗಳು ಪವಾಡಗಳ ಹೆಸರಿನಲ್ಲಿ ಮೋಸ ಮಾಡುತ್ತಿದ್ದರೆ ಅದನ್ನು ನಮ್ಮ ಸಂಸ್ಥೆ ವಿರೋಧಿಸುತ್ತದೆ. ಯಾರಿಗೂ ಇಲ್ಲಿ ವಿವರಿಸಿರುವ ಘಟನೆಗಳು ವೈಯಕ್ತಿಕ ಅಭಿಪ್ರಾಯಗಳಲ್ಲ. ಆದರೆ ಮೌಢ್ಯವನ್ನು ವಿವರಿಸುವ ಉದಾಹರಣೆಗಳನ್ನಾಗಿ ತೆಗೆದುಕೊಳ್ಳಲಾಗಿದೆ.

ಇದರಲ್ಲಿ ವಿವರಿಸಿರುವ ಕೆಲವು ಪವಾಡಗಳನ್ನು ನೀವೇ ಮಾಡಬಹುದು. ಆದರೆ ಕೆಲ ಪ್ರಯೋಗಗಳಲ್ಲಿ ರಾಸಾಯನಿಕ ವಸ್ತುಗಳ ಬಳಕೆಯಿದೆ. ಈ ಪ್ರಮಾಣ ಕಿಂಚಿತ್ತು ಹೆಚ್ಚು ಕಡಿಮೆಯಾದರೆ ಅನಾಹುತ ಸಂಭವಿಸುತ್ತದೆ. ಆದ್ದರಿಂದ ಯಾವುದೇ ಪ್ರಯೋಗ ಮಾಡುವ ಮುನ್ನ ವಸ್ತುಗಳ ಸ್ಪಷ್ಟ ಪರಿಚಯವನ್ನು ತರಬೇತಿ ಮೂಲಕ ಅರಿತ ನಂತರವೇ ಮಾಡುವುದು ಉತ್ತಮ. ತರಬೇತಿ ಇಲ್ಲದೆ ಮಾಡಲು ಪ್ರಯತ್ನಿಸಬೇಡಿ. ಈ ತರಬೇತಿಯನ್ನು ನಮ್ಮ ಸಂಸ್ಥೆ ಬೇಸಿಗೆ ರಜಾ ದಿನಗಳಲ್ಲಿ ಉಚಿತವಾಗಿ ನೀಡುತ್ತದೆ. ಅದಕ್ಕಾಗಿ ನಮ್ಮ ಸಂಸ್ಥೆಯ ಸದಸ್ಯತ್ವ ಪಡೆದು ನೀವೂ ನಮ್ಮೊಂದಿಗೆ ಸೇರಿ ಜನರಲ್ಲಿ ಜಾಗೃತಿ ಮೂಡಿಸಲು ಸಹಕರಿಸಿ. ಹಾಗೂ ನಿಮ್ಮ ಸುತ್ತಮುತ್ತ ಯಾವುದೇ ಪವಾಡಗಳು ನಡೆಯುತ್ತಿದ್ದರೆ ಅದರ ವೈಜ್ಞಾನಿಕ ವಿವರಣೆ ತಿಳಿಯಲು ಪವಾಡ ಬಯಲು ರಹಸ್ಯ ಕಾರ್ಯಕ್ರಮಕ್ಕಾಗಿ ಸಂಪರ್ಕಿಸಿ.


- ಹುಲಿಕಲ್ ನಟರಾಜು

 

ಪುಟಗಳು : 154

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !