ಬರೆದವರು: ಡಾ. ಕರ್ನೂಲ್ ರಮೇಶ ಬಾಬು
ಓದಿದವರು: ನಗುವಾ ನಯನಾ
ಕತೆಯ ಪ್ರಕಾರ: ಸಾಮಾಜಿಕ
ಜನಿವಾರಕ್ಕೇಕೆ ಬೀಗದ ಗಂಟು? ಆರಕ್ಕೇರದ ಮೂರಕ್ಕಿಳಿಯದ ಸಂಸಾರದಲ್ಲಿ ಮಕ್ಕಳಿಗೆ ಬೀಗದ ಮೇಲೆ ಕಣ್ಣಾದರೆ, ರಾಯರಿಗೆ ಜನಿವಾರದ ಮೇಲೆ ನಿಗಾ. ನಾಸ್ಥಿಕ ರಾಯರು, ಜನಿವಾರದಲ್ಲಿ ಬೀಗಹಾಕಿ ಭದ್ರಪಡಿಸಿರುವ ಗುಟ್ಟಾದರೂ ಏನು?
ಜನಿವಾರದ ಬೀಗದಕೈ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.