ಬರೆದವರು: ಸತೀಶ್ ಸಂಜೀವ
ಓದಿದವರು: ಅಮಿತ ರವಿಕಿರಣ್
ಕತೆಯ ಪ್ರಕಾರ: ಸಾಮಾಜಿಕ
ವಿಶೇಷಚೇತನರಿಗೆ ವಿಶೇಷ ಗಮನ. ಹೆತ್ತ ತಂದೆಯೇ ವಿಶೇಷ ಮಗುವಿನ ಕೈಬಿಟ್ಟು ಹೊರಟುಹೋದರೆ, ಅವಳ ಗತಿಯೇನು? ಅಮ್ಮನಿದ್ದೂ ಇಲ್ಲ. ಅಪ್ಪನಿಲ್ಲವೇ ಇಲ್ಲ. ಸಹಾಯಕ್ಕೆ ಬರುವ ಯಾರಿಗೂ ಜಗ್ಗಲ್ಲ. ಒಟ್ಟಿನಲ್ಲ ಯಾಕಾದರೂ ಹುಟ್ಟಿತೋ ಇದು ಎನ್ನು ಭಾವ ಎಲ್ಲರಿಗೂ. ಸ್ವಲ್ಪ ತಳ್ಮೆ ಕಲೀಬೇಕಲ್ಲವೆ ನಾವು?
ಜೀನಿ ಪ್ರಕರಣ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.