ಜೀವನ ಸಂಗ್ರಾಮ (ಮಿಲನಿಯಮ್ - 2)

ಜೀವನ ಸಂಗ್ರಾಮ (ಮಿಲನಿಯಮ್ - 2)

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಹೊಸ ಮಿಲೇನಿಯಮ್‍ನ ಆರಂಭದಲ್ಲಿ ತೇಜಸ್ವಿಯವರು ೨೦ನೇ ಶತಮಾನದಲ್ಲ್ಲಿ ಜಗತ್ತಿನಲ್ಲಿ ಮೂಡಿಬಂದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಬೃಹತ್ ಯೋಜನೆಯನ್ನು ಹಮ್ಮಿಕೊಂಡರು. ಇದರ ಫಲವೇ ಮಿಲೆನಿಯಂ ಕೃತಿ ಶ್ರೇಣಿ. ಮಿಲೆನಿಯಂ ಸರಣಿಯ ಇವರ ಅನುವಾದಿತ ಕೃತಿಗಳೂ ಕನ್ನಡದ ನೆಲೆಯಲ್ಲಿ ಪರಿಸರ ಜ್ಞಾನದ ಎಲ್ಲೆಯನ್ನು ವಿಸ್ತರಿಸಿಕೊಳ್ಳಲು ಕಾರಣವಾಗಿವೆ. 

ಸರಣಿಯ ಎರಡನೆಯ ಪುಸ್ತಕ ’ಜೀವನ ಸಂಗ್ರಾಮ’. ನಿಸರ್ಗ ಅನ್ನುವುದು ಸೋಜಿಗದ ಗೂಡು. ಎಷ್ಟು ರಮ್ಯವೋ ಮುನಿದಾಗ ಅಷ್ಟೇ ಭಯಂಕರ. ಇಲ್ಲಿ ಅಗ್ನಿಪರ್ವತ, ಭೂಕಂಪ, ಸುಂಟರಗಾಳಿ, ಕಾಳ್ಗಿಚ್ಚು, ಸುನಾಮಿ ಮುಂತಾದ ಪ್ರಕೃತಿಯ ಇನ್ನೊಂದು ಮುಖವನ್ನು ಇತಿಹಾಸದ ಹಲವು ಘಟನೆಗಳ ಮೂಲಕ ಓದುಗರಿಗೆ ಪರಿಚಯಿಸುತ್ತದೆ. 

  

ಪುಟಗಳು: 100

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !